ಹಕ್ಕುತ್ಯಾಗ

ಕರ್ನಾಟಕದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಸಂಸ್ಥೆಯು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದ್ದು, ಇದು ತನ್ನ ಜಾಲದ ಮುಖಪುಟದ ವಿನ್ಯಾಸವನ್ನು ದೊಡ್ಡ ಪ್ರಮಾಣದಲ್ಲಿ ತಾನೇ ಅಭಿವೃದ್ಧಿಗೊಳಿಸಿಕೊಂಡಿದೆ.

ಕೆ.ಆರ್.ಡಿ.ಎಲ್ ವೆಬ್ ಪೋರ್ಟಲ್ ನ ವಿಷಯದ ನಿಖರತೆ ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ.ಆದರೆ ಇದನ್ನೇ ಕಾನೂನಾತ್ಮಕ ಹೇಳಿಕೆಯಾಗಿ ಅಥವಾ ಕಾನೂನಿನ ಉದ್ದೇಶವಾಗಿ ಯಾವುದೇ ಕಾರಣಕ್ಕೂ ವಿಶ್ಲೇಷಿಸಬಾರದು ಕೆ.ಆರ್.ಡಿ.ಎಲ್ ಸಂಸ್ಥೆಯು ನಿಖರತೆ, ಸಂಪೂರ್ಣತೆ, ಉಪಯುಕ್ತತೆ ಅಥವಾ ಇಲ್ಲದಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದಿಲ್ಲ.ಬಳಕೆದಾರರು ಯಾವುದೇ ಮೂಲ/ ಹೊಸದಾದ ಮಾಹಿತಿಗಳನ್ನು ಈ ಜಾಲತಾಣದಲ್ಲಿ ಕೆ.ಆರ್.ಐ.ಡಿ.ಎಲ್ ನ ಸಂಬಂಧಪಟ್ಟ ಕಛೇರಿಗಳಿಂದ, ಸರ್ಕಾರದ ಇಲಾಖೆಗಳಿಂದ, ಇತರೆ ಮೂಲಗಳಿಂದ ಮತ್ತು ಮಾಹಿತಿಗಳನ್ನು ಪರಿಶೀಲಿಸಿ / ತನಿಖೆ ಮಾಡಿ ಮತ್ತು ಸದರಿ ಮಾಹಿತಿಯನ್ನು ಜಾಲಮುಖಪುಟದಲ್ಲಿ ಒದಗಿಸುವುದಕ್ಕೆ ಮೊದಲು ಸೂಕ್ತ ವೃತ್ತಿಪರ ಸಲಹೆ ಪಡೆಯಲು ಸೂಚಿಸಲಾಗಿದೆ.

ಕೆ.ಆರ್.ಡಿ.ಎಲ್ ಜಾಲಮುಖಪುಟವು ಉದ್ಭವಿಸಿದ ಅಥವಾ ಉಪಯೋಗಿಸುವುದಕ್ಕೆ ಸಂಬಂಧಿಸಿದಂತೆ, ಯಾವುದೇ ಸಂದರ್ಭದಲ್ಲಿ ಯಾವುದೇ ವೆಚ್ಚ, ನಷ್ಟ, ಅಥವಾ ಹಾನಿಯುಂಟಾದಲ್ಲಿ ಮಿತಿಯಿಲ್ಲದೇ, ಪರೋಕ್ಷವಾಗಿ, ಅಥವಾ ತತ್ಪರಿಣಾಮವಾಗಿ ನಷ್ಟವಾದಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಜವಬ್ದಾರರಾಗಿರುವುದಿಲ್ಲ.

ಈ ವೆಬ್ ಪೋರ್ಟಲ್ ಗೆ ಸೇರಿಸಲಾಗಿರುವ ಇತರೆ ಜಾಲತಾಣಗಳ ಸಂಪರ್ಕಗಳು ಸಾರ್ವಜನಿಕರಿಗೆ ಅಥವಾ ಸಾರ್ವಜನಿಕರ ಅನುಕೂಲಕ್ಕೆ ಮಾತ್ರ ಒದಗಿಸಲಾಗಿದ್ದು, ಕೆ.ಆರ್.ಐ.ಡಿ.ಎಲ್ ಸಂಸ್ಥೆಯು ಪರಿವಿಡಿ ಅಥವಾ ಜಾಲತಾಣಗಳ ಸಂಪರ್ಕಗಳ ವಿಶ್ವಾಸಾರ್ಹತೆಗೆ ಮತ್ತು ಅದರೊಳಗಿರುವ ಧೃಢತೆಯನ್ನು ಒಪ್ಪಿಕೊಳ್ಳುವ ಅವಶ್ಯಕತೆಗೆ ಜವಬ್ದಾರರಾಗಿರುವುದಿಲ್ಲ. ಅಂತಹ ರೀತಿಯ ಸಂಪರ್ಕ ಪುಟಗಳ ಬಳಕೆಗೆ ನಾವು ಹೊಣೆಗಾರರಾಗುವುದಿಲ್ಲ.

ಫೋಟೋ ಗ್ಯಾಲರಿ
ವ್ಯವಸ್ಥಾಪಕ ನಿರ್ದೇಶಕರಿಂದ ಸಭೆ ಮತ್ತು ಪರಿವೀಕ್ಷಣೆ ಅಧ್ಯಕ್ಷರಿಂದ ಸಭೆ ಮತ್ತು ಪರಿವೀಕ್ಷಣೆ
Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects
ಕಂಪ್ಯೂಟರ್ ತರಬೇತಿ ಮುಂದಿನ ಯೋಜನೆಗಳು
ಪೂರ್ಣಗೊಂಡ ಯೋಜನೆಗಳು ಹಿಂದಿನ ಪರಿಶೀಲನೆಯ ಫೋಟೋಗಳು
Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects
ಕೆ.ಆರ್.ಐ.ಡಿ.ಎಲ್ ನ
ಹೆಮ್ಮೆಯ ಕ್ಷಣಗಳು
-->
Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects Up Coming Projects
Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day Event - Raising Day

ಕೆ.ಆರ.ಐ.ಡಿ.ಎಲ್ ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009.